¡Sorpréndeme!

ಚಿರು ಮಗುವನ್ನು ಎತ್ತಿ ಮುದ್ದಾಡಿದ ಅರ್ಜುನ್ ಸರ್ಜಾ ತಾಯಿ | Filmibeat Kannada

2020-10-22 1,793 Dailymotion

ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜೂ.ಚಿರು ಆಗಮನದಿಂದ ಇಡೀ ಕುಟುಂಬ ಸಂತಸದಲ್ಲಿ ಮುಳುಗಿದೆ. ಚಿರಂಜೀವಿ ಸರ್ಜಾ ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮನೆಗೆ ಮಗು ಆಗಮಿಸಿದ ಖುಷಿಯನ್ನು ಕುಟುಂಬದವರು ಆಸ್ಪತ್ರೆಯಲ್ಲೇ ಸಿಹಿ ಹಂಚಿ ಸಂಭ್ರಮಿಸಿದ್ದಾರೆ

Actor Dhruva Sarja Talks about Chiranjeevi Sarja and Meghana Raj Baby Boy.